ಕೊನೆಯ ನವೀಕರಣ: {{LAST_UPDATED: 10 10 2025}}
ಹೊಸ ಬೆಳಕು (Torch Light) ಆಪ್‍ನಲ್ಲಿ ನಿಮ್ಮ ಗೌಪ್ಯತೆ ಅತ್ಯಂತ ಪ್ರಮುಖ. ಈ ನೀತಿಯಲ್ಲಿ ನಾವು ಯಾವ ಮಾಹಿತಿ ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಬಳಕೆ ಮಾಡುತ್ತೇವೆ, ಮತ್ತು ನಿಮಗೆ ಇರುವ ಹಕ್ಕುಗಳ ಬಗ್ಗೆ ವಿವರಿಸಲಾಗಿದೆ ಈ ಆಪ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದು, ಸಂಗ್ರಹಿಸಿ ಇಡುವುದಿಲ್ಲ, ಅಥವಾ ಹಂಚಿಕೊಳ್ಳುವುದಿಲ್ಲ. ಟಾರ್ಚ್ (Torch) ವೈಶಿಷ್ಟ್ಯವು ನಿಮ್ಮ ಸಾಧನದ ಕ್ಯಾಮೆರಾ ಲೈಟ್ (ಫ್ಲಾಶ್‌ಲೈಟ್) ಅನ್ನು ಕೇವಲ ಬೆಳಕಿನ ಉದ್ದೇಶಕ್ಕಾಗಿ ಬಳಸುತ್ತದೆ. ಫೈಲ್ ಪಿಕರ್ (File Picker) ನಿಮಗೆ ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ಇರುವ ಕಡತಗಳನ್ನು (ಫೈಲ್‌ಗಳನ್ನು) ಆಯ್ಕೆಮಾಡಿ ತೆರೆದಿಡಲು ಸಹಾಯ ಮಾಡುತ್ತದೆ. ಈ ಕಡತಗಳನ್ನು ಆಪ್ ಅಥವಾ ಯಾವುದೇ ತೃತೀಯ ವ್ಯಕ್ತಿ (third party) ಅಪ್ಲೋಡ್, ಪ್ರಸಾರ ಅಥವಾ ವಿಶ್ಲೇಷಣೆ ಮಾಡುವುದಿಲ್ಲ..
| ಕ್ಯಾಮೆರಾ ಅನುಮತಿ (LED Torch) & ಫೈಲ್ ಪಿಕರ್ | LED ಫ್ಲಾಶ್ ನಿಯಂತ್ರಣಕ್ಕಾಗಿ ಕ್ಯಾಮೆರಾ ಅನುಮತಿ ಕೇಳಲಾಗುತ್ತದೆ. ನಾವು ಯಾವುದೇ ಫೋಟೋ/ವೀಡಿಯೊಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.ಫೈಲ್ ಪಿಕರ್ (File Picker) ನಿಮಗೆ ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ಇರುವ ಕಡತಗಳನ್ನು (ಫೈಲ್‌ಗಳನ್ನು) ಆಯ್ಕೆಮಾಡಿ ತೆರೆದಿಡಲು ಸಹಾಯ ಮಾಡುತ್ತದೆ. |
|---|---|
| In-App Purchases (IAP) | Google Play ಮೂಲಕ ನಿಮ್ಮ ಖರೀದಿ ಸ್ಥಿತಿ/ರಸೀದಿ (ಉತ್ಪನ್ನ ID, ಸ್ಥಿತಿ) ಪಡೆಯಲಾಗುತ್ತದೆ. ಇದು ಪೇಯ್ಡ್ ಪ್ಯಾಕ್ಗಳನ್ನು ಅನ್‍ಲಾಕ್ ಮಾಡಲು ಮತ್ತು ಮರುಸ್ಥಾಪಿಸಲು ಮಾತ್ರ. |
| ಸ್ಥಳೀಯ ಸಂಗ್ರಹ (On-device) | ಖರೀದಿ ಅನ್‍ಲಾಕ್ ಸ್ಥಿತಿಯನ್ನು ಸಾಧನದೊಳಗೆ (SharedPreferences) ಉಳಿಸಬಹುದು. ಈ ಡೇಟಾ ನಮ್ಮ ಸರ್ವರ್‌ಗಳಿಗೆ ಕಳುಹಿಸಲಾಗುವುದಿಲ್ಲ. |
| YouTube ಸ್ಟ್ರೀಮಿಂಗ್ | ವೀಡಿಯೋಗಳು ಅಧಿಕೃತ YouTube ಪ್ಲೇಯರ್ ಮೂಲಕ ಮಾತ್ರ ಸ್ಟ್ರೀಮ್ ಆಗುತ್ತವೆ. ನಾವು ವೀಡಿಯೋ/ಆಡಿಯೋ ಡೌನ್‍ಲೋಡ್ ಮಾಡುವುದಿಲ್ಲ. |
ಸ್ಥಳೀಯ ಖರೀದಿ ಸ್ಥಿತಿಯನ್ನು ನೀವು ಆಪ್ ಅನ್‌ಇನ್‌ಸ್ಟಾಲ್ ಮಾಡುವವರೆಗೂ ಸಾಧನದಲ್ಲೇ ಉಳಿಯಬಹುದು. Google Play ಖರೀದಿ ದಾಖಲೆಗಳು Google ಅವರ ನೀತಿಗಳ ಪ್ರಕಾರ ಉಳಿಯಬಹುದು.
ಸಮಂಜಸ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ಯಾವುದೇ ವ್ಯವಸ್ಥೆ 100% ಸುರಕ್ಷಿತ ಎಂಬ ಭರವಸೆ ನೀಡಲಾಗುವುದಿಲ್ಲ.
ನಾವು ಈ ನೀತಿಯನ್ನು ಕಾಲಾನುಗುಣವಾಗಿ ನವೀಕರಿಸಬಹುದು. “ಕೊನೆಯ ನವೀಕರಣ” ದಿನಾಂಕ ಬದಲಾವಣೆ ಮೂಲಕ ತಿಳಿಸಲಾಗುತ್ತದೆ.
Last updated: {{LAST_UPDATED: 10 10 2025}}
Hosa Belaku (Torch Light) respects your privacy. This Policy explains what we collect, how we use it, and your rights The App does not collect, store, or share any personal information. The Torch feature uses the device’s camera flash light hardware only to provide illumination. The File Picker allows you to browse and open files stored locally on your own device. These files are not uploaded, transmitted, or analyzed by the App or any third party..
| Camera Permission (LED Torch) & File Picker | Requested solely to control the device flashlight. We do not capture photos or videos. The File Picker allows you to browse and open files stored locally on your own device.These files are not uploaded, transmitted, or analyzed by the App or any third party. android.permission.READ_EXTERNAL_STORAGE – required to let you select and view local files. |
|---|---|
| In-App Purchases | Purchase status/receipts from Google Play (product ID, state) to unlock and restore premium content. |
| On-device Storage | We may store your entitlement state locally (SharedPreferences). This is not uploaded to our servers. |
| YouTube Streaming | Videos stream via the official YouTube player. We do not download, host, or modify video/audio. |
Local entitlement remains on your device until you uninstall the app. Google Play may retain purchase records per its policies.
We take reasonable measures to protect information; however, no method is 100% secure.
We may update this Policy periodically. We will change the “Last updated” date and may provide in-app notice.